Spotify ಸಂಗೀತ ಮತ್ತು ಪಾಡ್‌ಕಾಸ್ಟ್ ಆ್ಯಪ್ ಮೂಲಕ, ನೀವು ಲಕ್ಷಾಂತರ ಹಾಡುಗಳು, ಆಲ್ಬಮ್‌ಗಳು ಮತ್ತು ಒರಿಜಿನಲ್ ಪಾಡ್‌ಕಾಸ್ಟ್‌ಗಳನ್ನು ಉಚಿತವಾಗಿ ಪ್ಲೇ ಮಾಡಬಹುದು. ನಿಮ್ಮ ಮೊಬೈಲ್ ಅಥವಾ ಟ್ಯಾಬ್ಲೆಟ್‌ನಲ್ಲಿ ಸಂಗೀತ ಮತ್ತು
ಪಾಡ್‌ಕಾಸ್ಟ್‌ಗಳನ್ನು ಸ್ಟ್ರೀಮ್ ಮಾಡಿ, ಆಲ್ಬಮ್‌ಗಳು, ಪ್ಲೇಲಿಸ್ಟ್‌ಗಳು ಅಥವಾ ಒಂದೇ ಹಾಡುಗಳನ್ನು ಸಹ ಉಚಿತವಾಗಿ ಕೇಳಿ. ನೀವು ಎಲ್ಲಿದ್ದರೂ ಆಫ್‌ಲೈನ್‌ನಲ್ಲಿ ಡೌನ್‌ಲೋಡ್ ಮಾಡಲು ಮತ್ತು ಆಲಿಸಲು Spotify ಪ್ರೀಮಿಯಂಗೆ ಸಬ್‌ಸ್ಕ್ರೈಬ್ ಮಾಡಿಕೊಳ್ಳಿ.
Spotify ನಿಮಗೆ ಉಚಿತ ಸಂಗೀತ, ಕ್ಯುರೇಟೆಡ್ ಪ್ಲೇಲಿಸ್ಟ್‌ಗಳು, ಕಲಾವಿದರು ಮತ್ತು ನೀವು ಇಷ್ಟಪಡುವ ಪಾಡ್‌ಕಾಸ್ಟ್‌ಗಳ ಜಗತ್ತಿಗೆ
ಸಂಗೀತ ಮತ್ತು ಪಾಡ್‌ಕಾಸ್ಟ್‌ಗಳಿಗೆ Spotify ಏಕೆ? • 80 ಮಿಲಿಯನ್ ಹಾಡುಗಳನ್ನು ಮತ್ತು 4 ಮಿಲಿಯನ್ ಪಾಡ್‌ಕಾಸ್ಟ್‌ಗಳನ್ನು ಆಲಿಸಿ (ಮತ್ತು ಇನ್ನೂ ಬೆಳೆಯುತ್ತಾ ಇವೆ) • ಹೊಸ ಸಂಗೀತ, ಆಲ್ಬಮ್‌ಗಳು, ಪ್ಲೇಲಿಸ್ಟ್‌ಗಳು ಮತ್ತು ಒರಿಜಿನಲ್ ಪಾಡ್‌ಕಾಸ್ಟ್‌ಗಳನ್ನು ಅನ್ವೇಷಿಸಿ • ಸಾಹಿತ್ಯವನ್ನು ಟೈಪ್ ಮಾಡುವ ಮೂಲಕ ನಿಮ್ಮ ಮೆಚ್ಚಿನ ಹಾಡು ಅಥವಾ ಕಲಾವಿದರನ್ನು ಹುಡುಕಿ • ಎಲ್ಲಾ ಸಾಧನಗಳಾದ್ಯಂತ ಸಂಗೀತ ಮತ್ತು ಪಾಡ್‌ಕಾಸ್ಟ್‌ಗಳಲ್ಲಿ ಅದ್ಭುತ ಧ್ವನಿ ಗುಣಮಟ್ಟವನ್ನು ಆನಂದಿಸಿ • ನಿಮ್ಮ ಮೂಡ್‌ಗೆ ತಕ್ಕಂತೆ ನಿಮ್ಮ ಸ್ವಂತ ಸಂಗೀತ ಪ್ಲೇಲಿಸ್ಟ್‌ಗಳನ್ನು ರಚಿಸಿ ಮತ್ತು ಹಂಚಿಕೊಳ್ಳಿ ಅಥವಾ ನೀವು ಇಷ್ಟಪಡುವ ಇತರ ಪ್ಲೇಲಿಸ್ಟ್‌ಗಳನ್ನು ಅನ್ವೇಷಿಸಿ • ನಿಮಗಾಗಿ ಸಿದ್ಧಪಡಿಸಿದ ದೈನಂದಿನ ಸಂಗೀತ ಮಿಕ್ಸ್‌ಗಳನ್ನು ಆಲಿಸಿ • ವಿವಿಧ ಜೋನರ್‌ಗಳು, ದೇಶಗಳು ಅಥವಾ ದಶಕಗಳಿಂದ ಟಾಪ್ ಹಾಡುಗಳನ್ನು ಅನ್ವೇಷಿಸಿ • ನಮ್ಮ ಸಾಹಿತ್ಯದ ಫೀಚರ್‌ನೊಂದಿಗೆ ಪ್ರತಿ ಹಾಡಿನ ಜೊತೆಗೆ ದನಿಗೂಡಿಸಿ • ನಿಮ್ಮ ಮೆಚ್ಚಿನ Netflix ಶೋಗಳಿಂದ ಸಂಗೀತವನ್ನು ಪ್ಲೇ ಮಾಡಿ • ನಿಮ್ಮ ಮೆಚ್ಚಿನ ಪಾಡ್‌ಕಾಸ್ಟ್‌ಗಳಿಗೆ ಸಬ್‌ಸ್ಕ್ರೈಬ್ ಮಾಡಿಕೊಳ್ಳಿ ಇದರಿಂದ ನೀವು ಎಪಿಸೋಡ್ ಅನ್ನು ಎಂದಿಗೂ ಮಿಸ್ ಮಾಡಿಕೊಳ್ಳುವುದಿಲ್ಲ, ನಂತರ ನಿಮ್ಮ ಸ್ವಂತ ಪಾಡ್‌ಕಾಸ್ಟ್ ಲೈಬ್ರರಿಯನ್ನು ಕ್ಯುರೇಟ್ ಮಾಡಿ • ವೈಯಕ್ತಿಕ ಪಾಡ್‌ಕಾಸ್ಟ್‌ಗಳನ್ನು ಪ್ಲೇಲಿಸ್ಟ್‌ಗಳಲ್ಲಿ ಬುಕ್‌ಮಾರ್ಕ್ ಮಾಡಿ • ನಿಮ್ಮ ಮೊಬೈಲ್, ಟ್ಯಾಬ್ಲೆಟ್, ಡೆಸ್ಕ್‌ಟಾಪ್, ಪ್ಲೇಸ್ಟೇಷನ್, ಕ್ರೋಮ್‌ಕಾಸ್ಟ್, ಟಿವಿ, Wear OS ಅಥವಾ ವಿಯರೇಬಲ್ ಸಾಧನದಲ್ಲಿ ಸಂಗೀತ ಮತ್ತು ಪಾಡ್‌ಕಾಸ್ಟ್‌ಗಳನ್ನು ಆಲಿಸಿ
ಜನಪ್ರಿಯ ಮತ್ತು ವಿಶೇಷವಾದ ಪಾಡ್‌ಕಾಸ್ಟ್‌ಗಳನ್ನು ಆಲಿಸಿ; • ದ ರಣ್‌ವೀರ್ ಶೋ • ಕೃಷ್ಣ ದ ಸುಪ್ರೀಂ ಸೌಲ್ • ಕನ್ನಡ ಗೊತ್ತಿಲ್ಲ
ಪ್ರಪಂಚದಾದ್ಯಂತ ಉಚಿತವಾಗಿ, ಎಲ್ಲಿಯಾದರೂ, ಯಾವುದೇ ಸಮಯದಲ್ಲಿ ಸಂಗೀತ ಮತ್ತು ಪಾಡ್‌ಕಾಸ್ಟ್‌ಗಳನ್ನು ಹುಡುಕಿ, ಅನ್ವೇಷಿಸಿ ಮತ್ತು ಪ್ಲೇ ಮಾಡಿ ಅಥವಾ ನಿಮ್ಮ ಮೂಡ್‌ಗೆ ಸರಿಹೊಂದುವಂತಹ ಇತ್ತೀಚಿನ ಹಾಡುಗಳೊಂದಿಗೆ ನಿಮ್ಮ ಸ್ವಂತ ಸಂಗೀತ
ಕಲಾವಿದರಿಂದ ಲೇಟೆಸ್ಟ್ ಸಂಗೀತವನ್ನು ಆಲಿಸಿ ಮತ್ತು ಅನ್ವೇಷಿಸಿ; • ಯತ್ತ ಯತ್ತ ಯತ್ತ • ಸಿಂಗಾರ ಸಿರಿಯೆ • ಬಾರೊ ರಾಜ • ಉಸಿರಾಗಿದೆ
ಜನಪ್ರಿಯ ರೇಡಿಯೊ ಪ್ಲೇಲಿಸ್ಟ್ ಫೀಚರ್‌ನ ಮೂಲಕ ಪ್ರತಿದಿನ ನಿಮ್ಮ ಮೆಚ್ಚಿನ ಸಂಗೀತ ಕಲಾವಿದರನ್ನು ಪ್ರತಿದಿನ ಆಲಿಸಿ. ನಾವು ಈಗಾಗಲೇ ಕ್ಯುರೇಟ್ ಮಾಡಿರುವ ಕೆಲವು ಕಲಾವಿದರು ಇಲ್ಲಿವೆ; • ಆಲ್ ಓಕೆ • ಅರ್ಜುನ್ ಜನ್ಯ • ಅಜನೀಶ್ ಲೋಕ್‌ನಾಥ್ • ರಘು ದೀಕ್ಷಿತ್
40 ಕ್ಕೂ ಹೆಚ್ಚು ವರ್ಗದ ಜೋನರ್‌ಗಳನ್ನು ಆಲಿಸಿ - ಹೊಸ ಬಿಡುಗಡೆಗಳು, ಚಾರ್ಟ್‌ಗಳು, ಲೈವ್ ಈವೆಂಟ್‌ಗಳು, ನಿಮಗಾಗಿ ರಚಿಸಲಾಗಿದೆ, ಮನೆಯಲ್ಲಿ, ನಿಮಗಾಗಿ ಮಾತ್ರ, ಬೇಸಿಗೆ, ಪಾಪ್, ಟ್ರೈನಿಂಗ್, ಹಿಪ್-ಹಾಪ್, ಮೂಡ್, ಪಾರ್ಟಿ, ಪ್ರೈಡ್, ಡ್ಯಾನ್ಸ್/ಎಲೆಕ್ಟ್ರಾನಿಕ್, ಬದಲಿ, ಇಂಡೀ, ಸಮಾನ , ವೆಲ್‌ನೆಸ್, ರಾಕ್, ಫ್ರೀಕ್ವೆನ್ಸಿ, ಆರ್&ಬಿ, ಥ್ರೋಬ್ಯಾಕ್, ರಾಡಾರ್, ಚಿಲ್, ಸ್ಲೀಪ್, ಕಾರಿನಲ್ಲಿ, ಮಕ್ಕಳು ಮತ್ತು ಕುಟುಂಬ, ಕೆರಿಬಿಯನ್, ಕ್ಲಾಸಿಕಲ್, ರೊಮ್ಯಾನ್ಸ್, ಜಾಝ್, ಇನ್‌ಸ್ಟ್ರುಮೆಂಟಲ್, ಆಫ್ರೋ, ಭಕ್ತಿ, ಕೀರ್ತನೆಗಳು, ದಾಸರ ಪದಗಳು, ವಚನಗಳು, ಸುಗಮ ಸಂಗೀತ, ಭಾವಗೀತೆಗಳು ಮತ್ತು ಜನಪದ ಗೀತೆಗಳು
ಪ್ರೀಮಿಯಂಗೆ ಏಕೆ ಹೋಗಬೇಕು? • ಜಾಹೀರಾತು ವಿರಾಮಗಳಿಲ್ಲದೆ ಆಲ್ಬಮ್‌ಗಳು, ಪ್ಲೇಲಿಸ್ಟ್‌ಗಳು ಮತ್ತು ಪಾಡ್‌ಕಾಸ್ಟ್‌ಗಳನ್ನು ಆಲಿಸಿ. • ನೀವು ಎಲ್ಲಿದ್ದರೂ ಆಫ್‌ಲೈನ್‌ನಲ್ಲಿ ಸಂಗೀತ ಮತ್ತು ಪಾಡ್‌ಕಾಸ್ಟ್‌ಗಳನ್ನು ಡೌನ್‌ಲೋಡ್ ಮಾಡಿ ಮತ್ತು ಆಲಿಸಿ. • ಮತ್ತೆ ಮತ್ತೆ ಕೇಳಿ ಮತ್ತು ಬೇಡಿಕೆಯ ಪ್ಲೇಬ್ಯಾಕ್‌ನೊಂದಿಗೆ ನಿಮ್ಮ ಟಾಪ್ ಹಾಡುಗಳನ್ನು ಆಲಿಸಿ. • 4 ಸಬ್‌ಸ್ಕ್ರಿಪ್ಶನ್ ಆಯ್ಕೆಗಳಿಂದ ಆರಿಸಿಕೊಳ್ಳಿ – ವೈಯಕ್ತಿಕ, ಜೋಡಿ, ಕುಟುಂಬ, ವಿದ್ಯಾರ್ಥಿ. ಯಾವುದೇ ಬದ್ಧತೆ ಇರುವುದಿಲ್ಲ ಮತ್ತು ನೀವು ಯಾವಾಗ ಬೇಕಾದರೂ ರದ್ದುಗೊಳಿಸಬಹುದು
ನಿಮ್ಮ Wear OS ಸಾಧನದಲ್ಲಿ Spotify ಅನ್ನು ಆನಂದಿಸಿ: • ನಿಮ್ಮ ಫೋನ್ ಹತ್ತಿರವಿಲ್ಲದಿದ್ದರೂ ಪರವಾಗಿಲ್ಲ, ನಿಮ್ಮ ಮೆಚ್ಚಿನ ಸಂಗೀತ, ಪಾಡ್‌ಕಾಸ್ಟ್‌ಗಳು ಮತ್ತು ಆಡಿಯೊಬುಕ್‌ಗಳನ್ನು ಕೇಳಿ ಆನಂದಿಸಿ. • ನಮ್ಮ ಟೈಲ್ಸ್ ಮತ್ತು ಕಾಂಪ್ಲಿಕೇಶನ್‌ಗಳ ಜೊತೆಗೆ Spotify ಗೆ ತ್ವರಿತ ಆ್ಯಕ್ಸೆಸ್ ಅನ್ನು ಪಡೆಯಿರಿ
SPOTIFY ಇಷ್ಟವಾಯಿತೆ? Facebook ನಲ್ಲಿ ನಮ್ಮನ್ನು ಲೈಕ್ ಮಾಡಿ: https://www.facebook.com/spotify Twitter ನಲ್ಲಿ ನಮ್ಮನ್ನು ಫಾಲೋ ಮಾಡಿ: https://twitter.com/spotify
ದಯವಿಟ್ಟು ಗಮನಿಸಿ: ಈ ಆ್ಯಪ್ Nielsen’s ಆಡಿಯೊ ಮಾಪನದಂತಹ ಮಾರುಕಟ್ಟೆ ಸಂಶೋಧನೆಗೆ ಕೊಡುಗೆ ನೀಡಲು ಅನುಮತಿಸುವ Nielsen’s ಪ್ರೇಕ್ಷಕರ ಮಾಪನ ಸಾಫ್ಟ್‌ವೇರ್ ಅನ್ನು ಒಳಗೊಂಡಿದೆ. ನೀವು ಭಾಗವಹಿಸಲು ಬಯಸದಿದ್ದರೆ, ನೀವು ಆ್ಯಪ್ ಸೆಟ್ಟಿಂಗ್‌ಗಳಲ್ಲಿ ಈ ಆಯ್ಕೆಯಿಂದ ಹೊರಗುಳಿಯಬಹುದು. ನಮ್ಮ ಡಿಜಿಟಲ್ ಪ್ರೇಕ್ಷಕರ ಮಾಪನ ಉತ್ಪನ್ನಗಳ ಕುರಿತು ಮತ್ತು ಅವುಗಳಿಗೆ ಸಂಬಂಧಿಸಿದಂತೆ ನಿಮ್ಮ ಆಯ್ಕೆಗಳ ಕುರಿತು ಇನ್ನಷ್ಟು ತಿಳಿದುಕೊಳ್ಳಲು, ಹೆಚ್ಚಿನ ಮಾಹಿತಿಗಾಗಿ ದಯವಿಟ್ಟು https://www.nielsen.com/digitalprivacy ಗೆ ಭೇಟಿ ನೀಡಿ.
ಅಪ್‌ಡೇಟ್ ದಿನಾಂಕ
ಏಪ್ರಿ 16, 2025
ಸಂಗೀತ & ಆಡಿಯೋ
ಡೇಟಾ ಸುರಕ್ಷತೆ
arrow_forward
ಸುರಕ್ಷತೆ ಎಂಬುದು ನಿಮ್ಮ ಡೇಟಾವನ್ನು ಡೆವಲಪರ್‌ಗಳು ಹೇಗೆ ಸಂಗ್ರಹಿಸುತ್ತಾರೆ ಮತ್ತು ಹಂಚಿಕೊಳ್ಳುತ್ತಾರೆ ಎಂಬುದನ್ನು ಅರ್ಥಮಾಡಿಕೊಳ್ಳುವುದರಿಂದ ಪ್ರಾರಂಭವಾಗುತ್ತದೆ. ನಿಮ್ಮ ಬಳಕೆ, ಪ್ರದೇಶ ಮತ್ತು ವಯಸ್ಸನ್ನು ಆಧರಿಸಿ ಡೇಟಾ ಗೌಪ್ಯತೆ ಮತ್ತು ಭದ್ರತಾ ಅಭ್ಯಾಸಗಳು ಬದಲಾಗಬಹುದು. ಡೆವಲಪರ್ ಈ ಮಾಹಿತಿಯನ್ನು ಒದಗಿಸಿದ್ದಾರೆ ಮತ್ತು ಕಾಲ ಕ್ರಮೇಣ ಇದನ್ನು ಅಪ್‌ಡೇಟ್ ಮಾಡಬಹುದು.
ಈ ಆ್ಯಪ್ ಈ ಡೇಟಾ ಪ್ರಕಾರಗಳನ್ನು ಥರ್ಡ್ ಪಾರ್ಟಿಗಳ ಜೊತೆ ಹಂಚಿಕೊಳ್ಳಬಹುದು
ಸ್ಥಳ, ವೈಯಕ್ತಿಕ ಮಾಹಿತಿ, ಮತ್ತು ಸಾಧನ ಅಥವಾ ಇತರ ID ಗಳು
ಈ ಕೆಳಗಿನ ಡೇಟಾ ಪ್ರಕಾರಗಳನ್ನು ಈ ಆ್ಯಪ್ ಸಂಗ್ರಹಿಸಬಹುದು
ಸ್ಥಳ, ವೈಯಕ್ತಿಕ ಮಾಹಿತಿ ಮತ್ತು 7 ಇತರರು
ಡೇಟಾವನ್ನು ರವಾನಿಸುವಾಗ ಎನ್‌ಕ್ರಿಪ್ಟ್ ಮಾಡಲಾಗಿದೆ
ಡೇಟಾವನ್ನು ಅಳಿಸಲು ನೀವು ವಿನಂತಿಸಬಹುದು
ವಿವರಗಳನ್ನು ನೋಡಿ
ರೇಟಿಂಗ್‌ಗಳು ಮತ್ತು ಅಭಿಪ್ರಾಯಗಳು
phone_androidಫೋನ್
watchವಾಚ್
directions_car_filledಕಾರ್
laptopChromebook
tablet_androidಟ್ಯಾಬ್ಲೆಟ್
4.3
31.2ಮಿ ವಿಮರ್ಶೆಗಳು
5
4
3
2
1
Vinod coorg
ಸೂಕ್ತವಲ್ಲವಲ್ಲದ್ದನ್ನು ಫ್ಲ್ಯಾಗ್ ಮಾಡಿ
ಏಪ್ರಿಲ್ 15, 2025
good
ಒಬ್ಬ ವ್ಯಕ್ತಿ ಈ ವಿಮರ್ಶೆ ಸಹಾಯಕವಾಗಿದೆಯೆಂದು ಗುರುತಿಸಿದ್ದಾರೆ
narayanac narayanac
ಸೂಕ್ತವಲ್ಲವಲ್ಲದ್ದನ್ನು ಫ್ಲ್ಯಾಗ್ ಮಾಡಿ
ವಿಮರ್ಶೆಯ ಇತಿಹಾಸವನ್ನು ತೋರಿಸಿ
ಏಪ್ರಿಲ್ 15, 2025
ok
ಒಬ್ಬ ವ್ಯಕ್ತಿ ಈ ವಿಮರ್ಶೆ ಸಹಾಯಕವಾಗಿದೆಯೆಂದು ಗುರುತಿಸಿದ್ದಾರೆ
ಮಧುಸೂದನ್ ಮಧು
ಸೂಕ್ತವಲ್ಲವಲ್ಲದ್ದನ್ನು ಫ್ಲ್ಯಾಗ್ ಮಾಡಿ
ಫೆಬ್ರವರಿ 27, 2025
ಗುಡ್
5 ಜನರು ಈ ವಿಮರ್ಶೆ ಸಹಾಯಕವಾಗಿದೆಯೆಂದು ಗುರುತಿಸಿದ್ದಾರೆ
ಹೊಸದೇನಿದೆ
ನಾವು ಯಾವಾಗಲೂ Spotify ನಲ್ಲಿ ಬದಲಾವಣೆ ಮಾಡುತ್ತಿರುತ್ತೇವೆ ಹಾಗೂ ಅದನ್ನು ಸುಧಾರಿಸುತ್ತಿರುತ್ತೇವೆ. ನೀವು ಯಾವುದನ್ನೂ ತಪ್ಪಿಸಿಕೊಳ್ಳುವುದಿಲ್ಲ ಎಂದು ಖಚಿತಪಡಿಸಿಕೊಳ್ಳಲು, ನಿಮ್ಮ ಅಪ್‍ಡೇಟ್‌ಗಳನ್ನು ಆನ್ ಮಾಡಿ.