Kannada News - Way2News

ಜಾಹೀರಾತುಗಳನ್ನು ಹೊಂದಿದೆ
4.1
1.04ಮಿ ವಿಮರ್ಶೆಗಳು
50ಮಿ+
ಡೌನ್‌ಲೋಡ್‌ಗಳು
ಕಂಟೆಂಟ್‍ ರೇಟಿಂಗ್
PEGI 3
ಸ್ಕ್ರೀನ್‌ಶಾಟ್ ಚಿತ್ರ
ಸ್ಕ್ರೀನ್‌ಶಾಟ್ ಚಿತ್ರ
ಸ್ಕ್ರೀನ್‌ಶಾಟ್ ಚಿತ್ರ
ಸ್ಕ್ರೀನ್‌ಶಾಟ್ ಚಿತ್ರ
ಸ್ಕ್ರೀನ್‌ಶಾಟ್ ಚಿತ್ರ
ಸ್ಕ್ರೀನ್‌ಶಾಟ್ ಚಿತ್ರ
ಸ್ಕ್ರೀನ್‌ಶಾಟ್ ಚಿತ್ರ
ಸ್ಕ್ರೀನ್‌ಶಾಟ್ ಚಿತ್ರ
ಸ್ಕ್ರೀನ್‌ಶಾಟ್ ಚಿತ್ರ
ಸ್ಕ್ರೀನ್‌ಶಾಟ್ ಚಿತ್ರ
ಸ್ಕ್ರೀನ್‌ಶಾಟ್ ಚಿತ್ರ
ಸ್ಕ್ರೀನ್‌ಶಾಟ್ ಚಿತ್ರ
ಸ್ಕ್ರೀನ್‌ಶಾಟ್ ಚಿತ್ರ
ಸ್ಕ್ರೀನ್‌ಶಾಟ್ ಚಿತ್ರ
ಸ್ಕ್ರೀನ್‌ಶಾಟ್ ಚಿತ್ರ
ಸ್ಕ್ರೀನ್‌ಶಾಟ್ ಚಿತ್ರ

ಈ ಆ್ಯಪ್ ಕುರಿತು

Read Verified news: Way2News publishes only verified kannada news and gained peoples trust for being the real kannada news app.

Way2news ಭಾರತದ ಅತಿದೊಡ್ಡ ಕಿರು ಸುದ್ದಿಗಳ ಅಪ್ಲಿಕೇಶನ್ ಆಗಿದ್ದು, ಇದು ದೈನಂದಿನ ಸ್ಥಳೀಯ ಸುದ್ದಿಗಳನ್ನು ಕನ್ನಡ ಭಾಷೆಯಲ್ಲಿ ಸಂಕ್ಷಿಪ್ತವಾಗಿ ಬಿತ್ತರಿಸುತ್ತಿದೆ. ಕೋಟ್ಯಂತರ ಭಾರತೀಯರು Way2news ಅನ್ನು ಸುದ್ದಿ ಮೂಲವಾಗಿ ಬಳಸುತ್ತಿದ್ದಾರೆ. ಈಗಲೇ ಇನ್ಸ್ಟಾಲ್ ಮಾಡಿಕೊಂಡು ಕನ್ನಡ ಸುದ್ದಿಗಳಿಗಾಗಿ ಕನ್ನಡ ಭಾಷೆಯನ್ನು ಆಯ್ಕೆ ಮಾಡಿಕೊಳ್ಳಿ. ವಿವಿಧ ಪ್ರಕಾರದ ದೈನಂದಿನ ಕಿರು ಸುದ್ದಿಗಳ ಅಪ್ ಡೇಟ್ ಪಡೆಯಿರಿ. Way2News ಒಂದು ಹೆಮ್ಮೆಯ ಮೇಡ್ ಇನ್ ಇಂಡಿಯಾ ಸುದ್ದಿ ಅಪ್ಲಿಕೇಶನ್ ಆಗಿದ್ದು, ಉತೃಷ್ಟವಾದ ಕನ್ನಡ ಸುದ್ದಿ ಪ್ರಸಾರಕ್ಕೆ ಹೆಸರುವಾಸಿಯಾಗಿದೆ.

Way2News gives quick kannada news updates compared to kannada news paper. Kannada news paper delivers one day old news. But in kannada news app you can get news updates every minute.

Along with kannada news, you can also get kannada panchanga, kannada stickers, kannada whatsapp status, and also use kannada keyboard to write your comments.

Instead of translating news from kannada to english, now you can read kannada news in your mother tongue. You can also post your comments with your kannada keyboard.

ರಾಜಕೀಯ | ಮನರಂಜನೆ
ವ್ಯಾಪಾರ | ಹವಾಮಾನ
ಕ್ರೀಡೆ | ಜ್ಯೋತಿಷ್ಯ
ತಂತ್ರಜ್ಞಾನ | ಹಣಕಾಸು
ಆರೋಗ್ಯ | ಫಿಟ್‌ನೆಸ್
ಸೌಂದರ್ಯ | ಕೃಷಿ.

—-
ಡಾರ್ಕ್ ಮೋಡ್: ಎಲ್ಲಾ ಮೊಬೈಲ್ ಗಳಲ್ಲಿ ಕಣ್ಣಿಗೆ ಆರಾಮದಾಯಕವಾದ ಓದುವ ಅನುಭವ ಸಿಗಲಿದೆ..

ಓದಲು ಫ್ಲಿಪ್ ಮಾಡಿ: ನಿಮಿಷದಿಂದ ನಿಮಿಷಕ್ಕೆ ಸ್ಥಳೀಯ ಸುದ್ದಿ ಅಪ್​ಡೇಟ್​ಗಳೊಂದಿಗೆ ಬಳಕೆದಾರ ಸ್ನೇಹಿಯಾಗಿದೆ.

ಭಾಷೆಯ ಆಯ್ಕೆಗಳು: ಕನ್ನಡ, ತೆಲುಗು, ತಮಿಳು, ಮಲಯಾಳಂ, ಹಿಂದಿ, ಮರಾಠಿ, ಬೆಂಗಾಲಿ, ಗುಜರಾತಿ ಸೇರಿದಂತೆ 8 ಭಾಷೆಗಳಲ್ಲಿ ಲಭ್ಯವಿದೆ.

Buzz: ಉಚಿತ WhatsApp ಸ್ಟೇಟಸ್, Memes ಮತ್ತು ವೈರಲ್ ವೀಡಿಯೊಗಳನ್ನು ಡೌನ್‌ಲೋಡ್ ಮಾಡಿ.

—--

ನಮ್ಮ ಪ್ರಮುಖ ಗಮನ:
ಕನ್ನಡ ಭಾಷೆಯಲ್ಲಿ ಕಿರು ಸುದ್ದಿ ನೀಡಲು ನಾವು ಸಿದ್ಧರಿದ್ದೇವೆ. ಪ್ರಸ್ತುತ ವಿದ್ಯಮಾನಗಳು, ಕರ್ನಾಟಕ ರಾಜ್ಯದ 24*7 ದೈನಂದಿನ ಘಟನೆಗಳು, ರಾಷ್ಟ್ರೀಯ ಮತ್ತು ಅಂತಾರಾಷ್ಟ್ರೀಯ ಸುದ್ದಿಗಳ ಅಪ್​ಡೇಟ್ ಪಡೆಯಿರಿ.

ಎಲ್ಲವೂ ಒಂದೇ ಅಪ್ಲಿಕೇಶನ್‌ನಲ್ಲಿ: ಕ್ಷಣ ಕ್ಷಣ ಬ್ರೇಕಿಂಗ್ ಸುದ್ದಿಗಳು. ವೈರಲ್ ವೀಡಿಯೊಗಳು. ದೈನಂದಿನ ಡಿಜಿಟಲ್ ಮ್ಯಾಗಜಿನ್. ಲೈವ್ ಕ್ರಿಕೆಟ್ ಸ್ಕೋರ್, ಉದ್ಯೋಗ ಮಾಹಿತಿ, ದೈನಂದಿನ ಭವಿಷ್ಯ, ಟ್ರೆಂಡಿಂಗ್ ಪೋಸ್ಟ್‌ಗಳು, WhatsApp ಸ್ಟೇಟಸ್, ಸಿನಿಮಾ & ಸೆಲೆಬ್ರಿಟಿಗಳ ಅಪ್‌ಡೇಟ್‌ಗಳು.

ಟ್ರೆಂಡ್ ಅನ್ನು ತಿಳಿದುಕೊಳ್ಳಲು ಮೊದಲಿಗರಾಗಿರಿ: ನಿಮ್ಮ ಆಸಕ್ತಿಗಳ ಆಧಾರದ ಮೇಲೆ ಪ್ರತೀ ದಿನ ಹೆಚ್ಚಾಗಿ ಹಂಚಿಕೊಂಡ ಹಾಗೂ ಮಾಹಿತಿಯುಕ್ತ ಸುದ್ದಿ ವಿಡಿಯೋಗಳನ್ನು ವೀಕ್ಷಿಸಿ.

ಪತ್ರಿಕೆಗಳು ಮತ್ತು ಸುದ್ದಿ ಚಾನೆಲ್‌ಗಳ ಬದಲಾಗಿ Way2news ಅನ್ನು ಏಕೆ ಆಯ್ಕೆ ಮಾಡಿಕೊಳ್ಳಬೇಕು.
ಕನ್ನಡ ಪತ್ರಿಕೆಯ ಅಪ್ಲಿಕೇಶನ್‌ಗಳು ದಿನದ-ಹಳೆಯ ಸುದ್ದಿಗಳನ್ನು ಒದಗಿಸಬಹುದು.
ಪತ್ರಿಕೆಗಳ ಸುದ್ದಿ ಓದಲು ಹೆಚ್ಚು ಸಮಯ ತೆಗೆದುಕೊಳ್ಳುತ್ತವೆ.
ಯಾವುದೇ ಸುದ್ದಿಯನ್ನು ವೀಕ್ಷಿಸಲು ತಪ್ಪಿಸಿಕೊಂಡರೆ ಕನ್ನಡ ಸುದ್ದಿ ವಾಹಿನಿಗಳನ್ನು ರಿವೈಂಡ್ ಮಾಡಲು ಸಾಧ್ಯವಿಲ್ಲ.
Way2news ಅಪ್ಲಿಕೇಶನ್ ಕಿರು ಸುದ್ದಿಗಳನ್ನು ತ್ವರಿತವಾಗಿ ಕನ್ನಡದಲ್ಲಿ ಒದಗಿಸುತ್ತದೆ.


ಉದ್ಯೋಗ/ಪರೀಕ್ಷೆ ಮಾಹಿತಿಗಳು: ಸರ್ಕಾರಿ ಉದ್ಯೋಗ ಪ್ರಕಟಣೆ ಬಗ್ಗೆ ತ್ವರಿತವಾಗಿ ಮಾಹಿತಿ ಪಡೆಯಿರಿ. (ಗಮನಿಸಿ: ಈ ಆ್ಯಪ್‌ ಉದ್ಯೋಗ ಹುಡುಕಾಟದ ಅಪ್ಲಿಕೇಶನ್ ಆಗಿರುವುದಿಲ್ಲ).

ತೆರೆಮರೆಯಲ್ಲಿ: ಇತ್ತೀಚಿನ ಮನರಂಜನೆ ಮತ್ತು ಸಿನಿಮಾ ಮಾಹಿತಿಯೊಂದಿಗೆ ಅಪ್‌ಡೇಟ್ ಆಗಿರಿ. ಈ ಅಪ್ಲಿಕೇಶನ್‌ನಲ್ಲಿ ವಿಶೇಷವಾಗಿ ಆಸಕ್ತಿದಾಯಕ ಸೆಲೆಬ್ರಿಟಿ ಗಾಸಿಪ್‌ಗಳಿಗಾಗಿ ಫ್ಲಿಪ್ ಮಾಡಿ.

ಜನರ ನಂಬಿಕೆ: ಅತ್ಯುತ್ತಮ ಕನ್ನಡ ಸುದ್ದಿಗಳಿಗಾಗಿ ಲಕ್ಷಾಂತರ ಕನ್ನಡಿಗರು ಪ್ರತೀ ದಿನ Way2news ಅನ್ನು ಅವಲಂಬಿಸಿದ್ದಾರೆ.

ದೈನಂದಿನ ಡಿಜಿಟಲ್ ಮ್ಯಾಗಜೀನ್: ಆರೋಗ್ಯ, ವ್ಯಾಪಾರ, ಮಹಿಳಾ ಆಸಕ್ತಿಗಳು, ವೃತ್ತಿ, ಕೃಷಿ, ಪ್ರವಾಸ, ಆಹಾರ ಸೇರಿದಂತೆ ವಿವಿಧ ವಿಷಯಗಳ ಒಳನೋಟವನ್ನು ಪಡೆಯಲು ನಿಮ್ಮ ದೈನಂದಿನ ಡಿಜಿಟಲ್ ಮ್ಯಾಗಜೀನ್‌ಗಳನ್ನು ಓದಿರಿ. ಸರಳವಾಗಿ ಅರ್ಥಮಾಡಿಕೊಳ್ಳಲು ಸುಲಭವಾಗುವ ವಿಷಯವಗಳನ್ನೇ Way2news ಆರಿಸಿಕೊಳ್ಳುತ್ತದೆ.

ದಿನ ಭವಿಷ್ಯ: ಜ್ಯೋತಿಷ್ಯದ ಪ್ರಕಾರ ಈ ದಿನವು ನಿಮಗೆ ಹೇಗಿದೆ ಎಂಬುದನ್ನು ತಿಳಿಯಲು ಪ್ರತೀ ದಿನ ಜ್ಯೋತಿಷ್ಯವನ್ನು ಉಚಿತವಾಗಿ ಓದಿ.

ಲೈವ್ ಕ್ರಿಕೆಟ್ ಅಪ್‌ಡೇಟ್‌ಗಳು: ಸೂಪರ್-ಫಾಸ್ಟ್ ಕ್ರಿಕೆಟ್ ಅಪ್‌ಡೇಟ್‌ಗಳನ್ನು ಆನಂದಿಸಿ. ಉಚಿತ ಲೈವ್ ಕ್ರಿಕೆಟ್ ಸ್ಕೋರ್‌ಗಳು ಮತ್ತು ಸುದ್ದಿಗಳನ್ನು ಪಡೆಯಿರಿ.

ಸಂಪರ್ಕಿಸಿ: ನಿಮ್ಮ ಅನಿಸಿಕೆ ಹಾಗೂ ಸಮಸ್ಯೆಗಳ ಕುರಿತು [email protected]ಗೆ ವರದಿ ಮಾಡಿ.
ಅಪ್‌ಡೇಟ್‌ ದಿನಾಂಕ
ಜೂನ್ 2, 2025

ಡೇಟಾ ಸುರಕ್ಷತೆ

ಸುರಕ್ಷತೆ ಎಂಬುದು ನಿಮ್ಮ ಡೇಟಾವನ್ನು ಡೆವಲಪರ್‌ಗಳು ಹೇಗೆ ಸಂಗ್ರಹಿಸುತ್ತಾರೆ ಮತ್ತು ಹಂಚಿಕೊಳ್ಳುತ್ತಾರೆ ಎಂಬುದನ್ನು ಅರ್ಥಮಾಡಿಕೊಳ್ಳುವುದರಿಂದ ಪ್ರಾರಂಭವಾಗುತ್ತದೆ. ನಿಮ್ಮ ಬಳಕೆ, ಪ್ರದೇಶ ಮತ್ತು ವಯಸ್ಸನ್ನು ಆಧರಿಸಿ ಡೇಟಾ ಗೌಪ್ಯತೆ ಮತ್ತು ಭದ್ರತಾ ಅಭ್ಯಾಸಗಳು ಬದಲಾಗಬಹುದು. ಡೆವಲಪರ್ ಈ ಮಾಹಿತಿಯನ್ನು ಒದಗಿಸಿದ್ದಾರೆ ಮತ್ತು ಕಾಲ ಕ್ರಮೇಣ ಇದನ್ನು ಅಪ್‌ಡೇಟ್ ಮಾಡಬಹುದು.
ಈ ಆ್ಯಪ್ ಈ ಡೇಟಾ ಪ್ರಕಾರಗಳನ್ನು ಥರ್ಡ್ ಪಾರ್ಟಿಗಳ ಜೊತೆ ಹಂಚಿಕೊಳ್ಳಬಹುದು
ಸಾಧನ ಅಥವಾ ಇತರ ID ಗಳು
ಈ ಕೆಳಗಿನ ಡೇಟಾ ಪ್ರಕಾರಗಳನ್ನು ಈ ಆ್ಯಪ್ ಸಂಗ್ರಹಿಸಬಹುದು
ಸ್ಥಳ, ವೈಯಕ್ತಿಕ ಮಾಹಿತಿ ಮತ್ತು 2 ಇತರರು
ಡೇಟಾವನ್ನು ರವಾನಿಸುವಾಗ ಎನ್‌ಕ್ರಿಪ್ಟ್ ಮಾಡಲಾಗಿದೆ
ಡೇಟಾವನ್ನು ಅಳಿಸಲು ನೀವು ವಿನಂತಿಸಬಹುದು

ರೇಟಿಂಗ್‌ಗಳು ಮತ್ತು ಅಭಿಪ್ರಾಯಗಳು

4.1
1.03ಮಿ ವಿಮರ್ಶೆಗಳು
Dileep Dboss
ಏಪ್ರಿಲ್ 13, 2025
super Appa news
3 ಜನರು ಈ ವಿಮರ್ಶೆ ಸಹಾಯಕವಾಗಿದೆಯೆಂದು ಗುರುತಿಸಿದ್ದಾರೆ
ಈ ವಿಷಯ ನಿಮಗೆ ಸಹಾಯಕವಾಗಿದೆಯೇ?
Way2News ( Formerly Way2SMS )
ಏಪ್ರಿಲ್ 13, 2025
Thank you, Dileep Dboss, for the super feedback! We're thrilled to hear that you enjoy our news app. Don't forget to share it with your friends and family to spread the love for Way2News! For any support, reach out to us at [email protected].
Bjp Ravi
ಡಿಸೆಂಬರ್ 15, 2024
good morning sir
2 ಜನರು ಈ ವಿಮರ್ಶೆ ಸಹಾಯಕವಾಗಿದೆಯೆಂದು ಗುರುತಿಸಿದ್ದಾರೆ
ಈ ವಿಷಯ ನಿಮಗೆ ಸಹಾಯಕವಾಗಿದೆಯೇ?
Way2News ( Formerly Way2SMS )
ಡಿಸೆಂಬರ್ 15, 2024
Good morning, Bjp Ravi! Thank you for the positive feedback. We're glad you're enjoying the app! If you could take a moment to share it, we'd truly appreciate it. For any suggestions or issues, feel free to reach out to us at [email protected].
Ganga dhar
ಆಗಸ್ಟ್ 29, 2024
way 2news is super super anny anny news app and is best good app.
ಒಬ್ಬ ವ್ಯಕ್ತಿ ಈ ವಿಮರ್ಶೆ ಸಹಾಯಕವಾಗಿದೆಯೆಂದು ಗುರುತಿಸಿದ್ದಾರೆ
ಈ ವಿಷಯ ನಿಮಗೆ ಸಹಾಯಕವಾಗಿದೆಯೇ?
Way2News ( Formerly Way2SMS )
ಆಗಸ್ಟ್ 30, 2024
Hi Ganga dhar, thank you for the super feedback! We're thrilled to hear that you find Way2News the best good app. Could you kindly share it with your friends too? It would mean a lot to us! For any assistance, reach out to us at [email protected].

ಹೊಸದೇನಿದೆ

Bug fixes and stability improvements