JW ಲೈಬ್ರರಿ ಸಂಜ್ಞೆ ಭಾಷೆ ಯೆಹೋವನ ಸಾಕ್ಷಿಗಳ ಒಂದು ಅಧಿಕೃತ ಆ್ಯಪ್ ಆಗಿದೆ. ಈ ಆ್ಯಪ್‍ನ ನೆರವಿನಿಂದ jw.org ವೆಬ್‌ಸೈಟಿನಿಂದ ಸಂಜ್ಞೆ ಭಾಷೆಯ ವಿಡಿಯೋಗಳನ್ನು ಡೌನ್‌ಲೋಡ್ ಮಾಡಿಕೊಳ್ಳಬಹುದು ಮತ್ತು ಸಂಘಟಿಸಿ, ಪ್ಲೇ ಮಾಡಬಹುದು.
ಈ ಆ್ಯಪ್‍ನಲ್ಲಿ ಬೈಬಲ್ ಮತ್ತು ಇತರ ಪ್ರಕಾಶನಗಳ ಸಂಜ್ಞೆ ಭಾಷೆಯ ವಿಡಿಯೋಗಳನ್ನು ನೋಡಬಹುದು. ಇವುಗಳನ್ನು ನಿಮ್ಮ ಮೊಬೈಲಿನಲ್ಲಿ ಡೌನ್‌ಲೋಡ್ ಮಾಡಿಟ್ಟುಕೊಂಡಿದ್ದರೆ ಇಂಟರ್‌ನೆಟ್‍ನ ಸಂಪರ್ಕ ಇಲ್ಲದಿದ್ದರೂ ಅವುಗಳನ್ನು ನೋಡಬಹುದು. ಈ ಆ್ಯಪ್‍ನಲ್ಲಿರುವ ರಂಗುರಂಗಿನ ಚಿತ್ರಗಳನ್ನು ನೋಡಿ ಆನಂದಿಸಲೂಬಹುದು, ಜೊತೆಗೆ ಸುಲಭವಾಗಿ ಬಳಸಲೂಬಹುದು.
ಸುರಕ್ಷತೆ ಎಂಬುದು ನಿಮ್ಮ ಡೇಟಾವನ್ನು ಡೆವಲಪರ್‌ಗಳು ಹೇಗೆ ಸಂಗ್ರಹಿಸುತ್ತಾರೆ ಮತ್ತು ಹಂಚಿಕೊಳ್ಳುತ್ತಾರೆ ಎಂಬುದನ್ನು ಅರ್ಥಮಾಡಿಕೊಳ್ಳುವುದರಿಂದ ಪ್ರಾರಂಭವಾಗುತ್ತದೆ. ನಿಮ್ಮ ಬಳಕೆ, ಪ್ರದೇಶ ಮತ್ತು ವಯಸ್ಸನ್ನು ಆಧರಿಸಿ ಡೇಟಾ ಗೌಪ್ಯತೆ ಮತ್ತು ಭದ್ರತಾ ಅಭ್ಯಾಸಗಳು ಬದಲಾಗಬಹುದು. ಡೆವಲಪರ್ ಈ ಮಾಹಿತಿಯನ್ನು ಒದಗಿಸಿದ್ದಾರೆ ಮತ್ತು ಕಾಲ ಕ್ರಮೇಣ ಇದನ್ನು ಅಪ್‌ಡೇಟ್ ಮಾಡಬಹುದು.
ಥರ್ಡ್ ಪಾರ್ಟಿಗಳ ಜೊತೆ ಯಾವುದೇ ಡೇಟಾವನ್ನು ಹಂಚಿಕೊಳ್ಳಲಾಗಿಲ್ಲ
ಡೆವಲಪರ್‌ಗಳು ಹಂಚಿಕೊಳ್ಳುವಿಕೆಯನ್ನು ಹೇಗೆ ಘೋಷಿಸುತ್ತಾರೆ ಎಂಬುದರ ಕುರಿತು ಇನ್ನಷ್ಟು ತಿಳಿಯಿರಿ
ಈ ಕೆಳಗಿನ ಡೇಟಾ ಪ್ರಕಾರಗಳನ್ನು ಈ ಆ್ಯಪ್ ಸಂಗ್ರಹಿಸಬಹುದು
ಆ್ಯಪ್ ಚಟುವಟಿಕೆ, ಆ್ಯಪ್ ಮಾಹಿತಿ ಮತ್ತು ಪರ್ಫಾರ್ಮೆನ್ಸ್, ಮತ್ತು ಸಾಧನ ಅಥವಾ ಇತರ ID ಗಳು
ಡೇಟಾವನ್ನು ರವಾನಿಸುವಾಗ ಎನ್‌ಕ್ರಿಪ್ಟ್ ಮಾಡಲಾಗಿದೆ
ಡೇಟಾವನ್ನು ಅಳಿಸಲು ಸಾಧ್ಯವಿಲ್ಲ
ಪ್ಲೇ ಕುಟುಂಬಗಳ ನೀತಿಯನ್ನು ಅನುಸರಿಸಲು ಬದ್ಧವಾಗಿದೆ
ವಿವರಗಳನ್ನು ನೋಡಿ
ರೇಟಿಂಗ್‌ಗಳು ಮತ್ತು ಅಭಿಪ್ರಾಯಗಳು
phone_androidಫೋನ್
laptopChromebook
tablet_androidಟ್ಯಾಬ್ಲೆಟ್
4.9
25.1ಸಾ ವಿಮರ್ಶೆಗಳು
5
4
3
2
1
ಹೊಸದೇನಿದೆ
- Fixed issue where selecting a different Bible crashed the app on some devices. - Fixed issue where navigating to some Psalms references crashed the app.