ನಿಮ್ಮ ಎಸೆನ್ಶಿಯಲ್‌ಗಳಿಗೆ Google Wallet ನಿಮಗೆ ವೇಗವಾದ, ಸುರಕ್ಷಿತ ಆ್ಯಕ್ಸೆಸ್ ಅನ್ನು ನೀಡುತ್ತದೆ. ಫ್ಲೈಟ್‌ನಲ್ಲಿ ಪ್ರಯಾಣಿಸಿ, ಚಲನಚಿತ್ರ ನೋಡಲು ಹೋಗಿ, ನಿಮ್ಮ ಮೆಚ್ಚಿನ ಸ್ಟೋರ್‌ಗಳಲ್ಲಿ ರಿವಾರ್ಡ್‌ಗಳನ್ನು ಗಳಿಸಿ ಮತ್ತು ಇನ್ನಷ್ಟು ಮಾಡಿ - ಎಲ್ಲವೂ ನಿಮ್ಮ Android ಫೋನ್‌ನಲ್ಲಿಯೇ. ನೀವು ಆಫ್‌ಲೈನ್‌ನಲ್ಲಿರುವಾಗಲೂ ಸಹ ಎಲ್ಲವನ್ನೂ ಒಂದೇ ಸ್ಥಳದಲ್ಲಿ ಸುರಕ್ಷಿತವಾಗಿರಿಸಿ.
ಅನುಕೂಲಕರವಾಗಿದೆ ನಿಮಗೆ ಬೇಕಾದುದನ್ನು ತ್ವರಿತವಾಗಿ ಪಡೆಯಿರಿ • ನಿಮ್ಮ ದೈನಂದಿನ ಎಸೆನ್ಶಿಯಲ್‌ಗಳನ್ನು ಆ್ಯಕ್ಸೆಸ್ ಮಾಡಲು ಮೂರು ತ್ವರಿತ ವಿಧಾನಗಳು: ವೇಗವಾಗಿ ಆ್ಯಕ್ಸೆಸ್ ಮಾಡಲು ನಿಮ್ಮ ಫೋನ್‌ನ ತ್ವರಿತ ಸೆಟ್ಟಿಂಗ್‌ಗಳನ್ನು ಬಳಸಿ, ನಿಮ್ಮ ಹೋಮ್‌ಸ್ಕ್ರೀನ್‌ನಲ್ಲಿ Wallet ಆ್ಯಪ್ ತೆರೆಯಿರಿ ಅಥವಾ ನಿಮ್ಮ ಕೈಗಳು ಕಾರ್ಯನಿರತವಾಗಿರುವಾಗ Google Assistant ಅನ್ನು ಬಳಸಿ. ಕಾರ್ಡ್‌ಗಳು, ಟಿಕೆಟ್‌ಗಳು, ಪಾಸ್‌ಗಳು ಹಾಗೂ ಮುಂತಾದವುಗಳನ್ನು ಕೊಂಡೊಯ್ಯಿರಿ • ಫ್ಲೈಟ್‌ನಲ್ಲಿ ಪ್ರಯಾಣಿಸಿ, ಸಂಗೀತ ಕಚೇರಿಯನ್ನು ನೋಡಿ ಅಥವಾ ನಿಮ್ಮ ಮೆಚ್ಚಿನ ಸ್ಟೋರ್‌ಗಳಲ್ಲಿ ಇನ್ನಷ್ಟು ಪೇಮೆಂಟ್ ಫಾರ್ಮ್‌ಗಳನ್ನು ಹೊಂದಿರುವ ಡಿಜಿಟಲ್ ವಾಲೆಟ್ ಮೂಲಕ ರಿವಾರ್ಡ್‌ಗಳನ್ನು ಗಳಿಸಿ ನಿಮಗೆ ಅಗತ್ಯವಿರುವುದನ್ನು, ನಿಮಗೆ ಬೇಕಾದಾಗ ಪಡೆಯಿರಿ • ನಿಮ್ಮ Wallet ನಿಮಗೆ ಅಗತ್ಯವಿರುವಾಗ, ನಿಮಗೆ ಬೇಕಾದುದನ್ನು ಸೂಚಿಸಬಹುದು. ಪ್ರಯಾಣದ ದಿನದಂದು ನಿಮ್ಮ ಬೋರ್ಡಿಂಗ್ ಪಾಸ್‌ಗಾಗಿ ನೋಟಿಫಿಕೇಶನ್ ಅನ್ನು ಪಡೆಯಿರಿ, ಇದರಿಂದ ನೀವು ಪುನಃ ನಿಮ್ಮ ಬ್ಯಾಗ್‌ನಲ್ಲಿ ಹುಡುಕಾಡುವ ಅಗತ್ಯವಿಲ್ಲ.
ಉಪಯುಕ್ತವಾಗಿದೆ Google ನಾದ್ಯಂತ ತಡೆರಹಿತ ಸಂಯೋಜನೆ • ಫ್ಲೈಟ್ ಅಪ್‌ಡೇಟ್‌ಗಳು ಮತ್ತು ಈವೆಂಟ್ ನೋಟಿಫಿಕೇಶನ್‌ಗಳಂತಹ ಇತ್ತೀಚಿನ ಮಾಹಿತಿಯೊಂದಿಗೆ ನಿಮ್ಮ Calendar ಮತ್ತು Assistant ಅನ್ನು ಅಪ್ ಟು ಡೇಟ್ ಆಗಿರಿಸಲು ನಿಮ್ಮ Wallet ಅನ್ನು ಸಿಂಕ್ ಮಾಡಿ • Maps, Shopping ಮತ್ತು ಇತ್ಯಾದಿಗಳಲ್ಲಿ ನಿಮ್ಮ ಪಾಯಿಂಟ್ ಬ್ಯಾಲೆನ್ಸ್‌ಗಳು ಮತ್ತು ಲಾಯಲ್ಟಿ ಪ್ರಯೋಜನಗಳನ್ನು ನೋಡುವ ಮೂಲಕ ಬುದ್ದಿವಂತಿಕೆಯಿಂದ ಶಾಪಿಂಗ್ ಮಾಡಿ ತಕ್ಷಣವೇ ಬಳಸಲು ಪ್ರಾರಂಭಿಸಿ • ನೀವು Gmail ನಲ್ಲಿ ಸೇವ್ ಮಾಡಿರುವ ಕಾರ್ಡ್‌ಗಳು, ಬೋರ್ಡಿಂಗ್ ಪಾಸ್‌ಗಳು, ಲಾಯಲ್ಟಿ ಕಾರ್ಡ್‌ಗಳು ಮತ್ತು ಇತ್ಯಾದಿಗಳನ್ನು ಆಮದು ಮಾಡಿಕೊಳ್ಳುವ ಸಾಮರ್ಥ್ಯದೊಂದಿಗೆ ಸೆಟಪ್ ಮಾಡುವುದು ತಡೆರಹಿತವಾಗಿದೆ. ಪ್ರಯಾಣದಲ್ಲಿರುವಾಗ ತಿಳಿಯುತ್ತಲಿರಿ • Google Search ಮೂಲಕ ಪಡೆದ ಇತ್ತೀಚಿನ ಮಾಹಿತಿಯನ್ನು ಬಳಸಿಕೊಂಡು ಫ್ಲೈಟ್‌ಗಳ ಪ್ರಯಾಣವನ್ನು ಸುಲಭಗೊಳಿಸಿ. ಗೇಟ್ ಬದಲಾವಣೆಗಳು ಅಥವಾ ಅನಿರೀಕ್ಷಿತ ಫ್ಲೈಟ್ ವಿಳಂಬಗಳ ಕುರಿತ ಅಪ್‌ಡೇಟ್‌ಗಳನ್ನು Google Wallet ನಿಮಗೆ ನೀಡುತ್ತಿರುತ್ತದೆ.
ಸುರಕ್ಷಿತ ಮತ್ತು ಖಾಸಗಿ ಎಲ್ಲವನ್ನೂ ಕೊಂಡೊಯ್ಯಲು ಸುರಕ್ಷಿತ ಮಾರ್ಗವಾಗಿದೆ • ನಿಮ್ಮ ಎಲ್ಲಾ ಎಸೆನ್ಶಿಯಲ್‌ಗಳನ್ನು ಸಂರಕ್ಷಿಸಲು Google Wallet ನ ಪ್ರತಿಯೊಂದು ಭಾಗಕ್ಕೂ ಭದ್ರತೆ ಮತ್ತು ಗೌಪ್ಯತೆಯನ್ನು ನಿರ್ಮಿಸಲಾಗಿದೆ. ನೀವು ನಂಬಬಹುದಾದ Android ಭದ್ರತೆ • 2-ಹಂತದ ದೃಢೀಕರಣ, Find My Phone ಮತ್ತು ದೂರದಿಂದಲೇ ಡೇಟಾವನ್ನು ಅಳಿಸುವಂತಹ ಸುಧಾರಿತ Android ಭದ್ರತಾ ಫೀಚರ್‌ಗಳ ಮೂಲಕ ನಿಮ್ಮ ಡೇಟಾ ಮತ್ತು ಎಸೆನ್ಶಿಯಲ್‌ಗಳನ್ನು ಸುರಕ್ಷಿತವಾಗಿರಿಸಿ. ನಿಮ್ಮ ಡೇಟಾ ನಿಮ್ಮ ನಿಯಂತ್ರಣದಲ್ಲಿದೆ • ಬಳಸಲು ಸುಲಭವಾದ ಗೌಪ್ಯತೆ ನಿಯಂತ್ರಣಗಳು ನಿಮಗೆ ಸೂಕ್ತವಾದ ಅನುಭವ ಒದಗಿಸಲು Google ಉತ್ಪನ್ನಗಳಾದ್ಯಂತ ಮಾಹಿತಿ ಹಂಚಿಕೊಳ್ಳುವ ಆಯ್ಕೆಯನ್ನು ಅನುಮತಿಸುತ್ತದೆ.
Google Wallet ಎಲ್ಲಾ Android ಫೋನ್‌ಗಳಲ್ಲಿ (Pie 9.0+) ಲಭ್ಯವಿದೆ.
ಇನ್ನೂ ಪ್ರಶ್ನೆಗಳಿವೆಯೇ? support.google.com/wallet ಗೆ ಹೋಗಿ.
ಅಪ್‌ಡೇಟ್ ದಿನಾಂಕ
ಆಗ 28, 2025
Finance
ಡೇಟಾ ಸುರಕ್ಷತೆ
arrow_forward
ಸುರಕ್ಷತೆ ಎಂಬುದು ನಿಮ್ಮ ಡೇಟಾವನ್ನು ಡೆವಲಪರ್‌ಗಳು ಹೇಗೆ ಸಂಗ್ರಹಿಸುತ್ತಾರೆ ಮತ್ತು ಹಂಚಿಕೊಳ್ಳುತ್ತಾರೆ ಎಂಬುದನ್ನು ಅರ್ಥಮಾಡಿಕೊಳ್ಳುವುದರಿಂದ ಪ್ರಾರಂಭವಾಗುತ್ತದೆ. ನಿಮ್ಮ ಬಳಕೆ, ಪ್ರದೇಶ ಮತ್ತು ವಯಸ್ಸನ್ನು ಆಧರಿಸಿ ಡೇಟಾ ಗೌಪ್ಯತೆ ಮತ್ತು ಭದ್ರತಾ ಅಭ್ಯಾಸಗಳು ಬದಲಾಗಬಹುದು. ಡೆವಲಪರ್ ಈ ಮಾಹಿತಿಯನ್ನು ಒದಗಿಸಿದ್ದಾರೆ ಮತ್ತು ಕಾಲ ಕ್ರಮೇಣ ಇದನ್ನು ಅಪ್‌ಡೇಟ್ ಮಾಡಬಹುದು.
ಈ ಆ್ಯಪ್ ಈ ಡೇಟಾ ಪ್ರಕಾರಗಳನ್ನು ಥರ್ಡ್ ಪಾರ್ಟಿಗಳ ಜೊತೆ ಹಂಚಿಕೊಳ್ಳಬಹುದು
ವೈಯಕ್ತಿಕ ಮಾಹಿತಿ, ಹಣಕಾಸು ಮಾಹಿತಿ ಮತ್ತು 2 ಇತರರು
ಈ ಕೆಳಗಿನ ಡೇಟಾ ಪ್ರಕಾರಗಳನ್ನು ಈ ಆ್ಯಪ್ ಸಂಗ್ರಹಿಸಬಹುದು
ಸ್ಥಳ, ವೈಯಕ್ತಿಕ ಮಾಹಿತಿ ಮತ್ತು 9 ಇತರರು
ಡೇಟಾವನ್ನು ರವಾನಿಸುವಾಗ ಎನ್‌ಕ್ರಿಪ್ಟ್ ಮಾಡಲಾಗಿದೆ
ಡೇಟಾವನ್ನು ಅಳಿಸಲು ನೀವು ವಿನಂತಿಸಬಹುದು
ಸ್ವತಂತ್ರ ಭದ್ರತಾ ವಿಮರ್ಶೆ
ವಿವರಗಳನ್ನು ನೋಡಿ
ರೇಟಿಂಗ್‌ಗಳು ಮತ್ತು ಅಭಿಪ್ರಾಯಗಳು
phone_androidಫೋನ್
watchವಾಚ್
laptopChromebook
tablet_androidಟ್ಯಾಬ್ಲೆಟ್
4.0
1.94ಮಿ ವಿಮರ್ಶೆಗಳು
5
4
3
2
1
ನರಸಿಂಹ ಸಿಂಗಾಪುರ
ಸೂಕ್ತವಲ್ಲವಲ್ಲದ್ದನ್ನು ಫ್ಲ್ಯಾಗ್ ಮಾಡಿ
ಸೆಪ್ಟೆಂಬರ್ 9, 2025
✨✨✨✨✨
Google ಬಳಕೆದಾರರು
ಸೂಕ್ತವಲ್ಲವಲ್ಲದ್ದನ್ನು ಫ್ಲ್ಯಾಗ್ ಮಾಡಿ
ಅಕ್ಟೋಬರ್ 26, 2024
" ល្អរ "
ಒಬ್ಬ ವ್ಯಕ್ತಿ ಈ ವಿಮರ್ಶೆ ಸಹಾಯಕವಾಗಿದೆಯೆಂದು ಗುರುತಿಸಿದ್ದಾರೆ
Vishwa Rao
ಸೂಕ್ತವಲ್ಲವಲ್ಲದ್ದನ್ನು ಫ್ಲ್ಯಾಗ್ ಮಾಡಿ
ಆಗಸ್ಟ್ 1, 2024
Good experience. Reliable.
ಹೊಸದೇನಿದೆ
• ನೀವು ಎಲ್ಲಿಗೆ ಹೋದರೂ, ಹೊಸ Google Wallet ಮೂಲಕ ಎಲ್ಲವನ್ನೂ ಒಂದೇ ಸ್ಥಳದಲ್ಲಿ ಸುರಕ್ಷಿತವಾಗಿರಿಸಿ., • ನಿಮ್ಮ ಲಾಯಲ್ಟಿ ಕಾರ್ಡ್‌ಗಳು, ಸಂಗೀತ ಕಚೇರಿ ಟಿಕೆಟ್‌ಗಳು, ಬೋರ್ಡಿಂಗ್ ಪಾಸ್‌ಗಳು ಹಾಗೂ ಇತ್ಯಾದಿಗಳಂತಹ ಎಸೆನ್ಶಿಯಲ್‌ಗಳಿಗೆ ವೇಗವಾದ, ಸುರಕ್ಷಿತವಾದ, ಸುಲಭವಾದ ಆ್ಯಕ್ಸೆಸ್ ಅನ್ನು ನಿಮ್ಮ Android ಫೋನ್‌ನಲ್ಲಿಯೇ ಆನಂದಿಸಿ.